ಆಕ್ಸಸ್ ಬ್ಯಾಂಕ್ ಅಥವಾ ಆಕ್ಸಿಸ್ ಬ್ಯಾಂಕ್ ಭಾರತದ ಖಾಸಗಿ ಬ್ಯಾಂಕ್‍ಗಳಲ್ಲಿ ಮುಂಚೂಣಿಯಲ್ಲಿರುವ ಒಂದು ಬ್ಯಾಂಕ್.೧೯೯೪ರಲ್ಲಿ ಪ್ರಾರಂಭವಾದ ಇದು. ಮುಂಬೈಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ.೧೯೪೭ ಶಾಖೆಗಳು ಮತ್ತು ಖಾಸಗಿ ವಲಯದ ಬ್ಯಾಂಕ್‍ಗಳಲ್ಲೇ ಅತ್ಯಂತ ಹೆಚ್ಚು ಗಳನ್ನು ಹೊಂದಿದೆ. === ಬಾಹ್ಯ ಸಂಪರ್ಕ === : , , . 2020-10-14 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಭಾರತದ ಬ್ಯಾಂಕುಗಳ ಪಟ್ಟಿ